ಬೆಂಗಳೂರು: ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಬಸವರಾಜ್ ಬೊಮ್ಮಾಯಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶುಭ ಹಾರೈಸಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಬಸವರಾಜ್ ಬೊಮ್ಮಾಯಿ ಅವರು ಆಯ್ಕೆಯಾಗಿದ್ದಕ್ಕಾಗಿ ಅಭಿನಂದಿಸಿರುವ ಸಿ.ಟು.ರವಿ, ಮೃದು ಸ್ವಭಾವದ, ಪ್ರರಿಶ್ರಮಿ ಕಾರ್ಯಕರ್ತರಾಗಿರುವ ಇವರು ಉತ್ತಮ ಆಡಳಿತ ನೀಡುವರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
Heartiest Congratulations to my dear friend and @BJP4Karnataka leader Sri @BSBommai on being elevated as Chief Minister of Karnataka.
A soft spoken & hard working Karyakarta, His vast experience as an Administrator will immensely benefit our State.
My best wishes to Sri Bommai.
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) July 27, 2021