Tuesday, April 7, 2026
Contact Us
UdayaNews
  • ಪ್ರಮುಖ ಸುದ್ದಿ
    ಇಡಿ ಇಲಾಖೆ ಬಿಜೆಪಿಯ ಎಲೆಕ್ಷನ್ ಡಿಪಾರ್ಟ್ಮೆಂಟ್;  ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಸವಾಲು.

    ಕೇಂದ್ರದ ವಿರುದ್ಧ ಹರಿಪ್ರಸಾದ್ ವಾಗ್ದಾಳಿ, ಕಾಂಗ್ರೆಸ್‌ಗೆ ಮತ ನೀಡಲು ಮನವಿ

    ಭಾರತದ ಚುನಾವಣೆಗಳಲ್ಲಿ ಹಸ್ತಕ್ಷೇಪ; ರಷ್ಯಾ ಆರೋಪ ನಿರಾಕರಿಸಿದ ಅಮೇರಿಕ

    ಕರ್ನಾಟಕದಲ್ಲಿ 9 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿಯವರು ಏನು ಮಾಡಿದ್ದಾರೆ? ಸಿದ್ದರಾಮಯ್ಯ ಪ್ರಶ್ನೆ

    ಎಲ್‌ಪಿಜಿ ಬಿಕ್ಕಟ್ಟು ವಿಚಾರದಲ್ಲಿ ರಾಜಕೀಯ ಬೇಡ: ಕೇಂದ್ರ ಪರವಾಗಿ ಕುಮಾರಸ್ವಾಮಿ ಸ್ಪಷ್ಟನೆ

    ತ್ರಿಭಾಷಾ ನೀತಿ ವಿರುದ್ಧ ಆಕ್ರೋಶ: ಉತ್ತರ ಭಾರತದಲ್ಲಿ ಮೂರನೇ ಭಾಷೆ ಯಾವುದು ಎಂದು ಸ್ಟಾಲಿನ್ ಪ್ರಶ್ನೆ

    ‘ತ್ರಿಭಾಷಾ ನೀತಿ ಹೆಸರಲ್ಲಿ ಹಿಂದಿ ಹೇರಿಕೆ’: ಕೇಂದ್ರದ ವಿರುದ್ಧ ಸ್ಟಾಲಿನ್ ಮತ್ತೆ ಆಕ್ರೋಶ

    ವಾಷಿಂಗ್ಟನ್ ಡಿಸಿ ಮೇಯರ್ ರೇಸ್‌ನಲ್ಲಿ ಭಾರತ ಮೂಲದ ವನಿತೆ; ಯಾರಿವರು, ಎಲ್ಲಿಯವರು ರಿನಿ ಸಂಪತ್?

    ಅಫ್ಘಾನಿಸ್ತಾನದಲ್ಲಿ ಭೂಕಂಪಕ್ಕೆ 8 ಮಂದಿ ಬಲಿ, ಉತ್ತರ ಭಾರತದಲ್ಲೂ ಕಂಪನ

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ತಮಿಳುನಾಡು ಚುನಾವಣೆ: ಕಾಂಗ್ರೆಸ್ 27 ಎಐಸಿಸಿ ವೀಕ್ಷಕರ ನೇಮಕ

    ವೇದಾಂತ ಪಿಯು ಕಾಲೇಜು ಪ್ರವೇಶ ಆರಂಭ: NEET, JEE, CET ಕೋಚಿಂಗ್ ಜೊತೆಗೆ ವಿಶೇಷ ಅವಕಾಶ

    ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

    ಏಪ್ರಿಲ್ 6ರವರೆಗೆ ರಾಜ್ಯದ 18 ಜಿಲ್ಲೆಗಳಲ್ಲಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

    OSA ಇರುವವರಿಗೆ ಹೃದಯ ಅಪಾಯ 71% ಹೆಚ್ಚಳ: ಅಧ್ಯಯನ ಎಚ್ಚರಿಕೆ

  • ರಾಜ್ಯ

    ಮೊಂಬತ್ತಿ ಬೆಳಕಿನಲ್ಲಿ ಜಗತ್ ಶಾಂತಿ ಸಂದೇಶ: ಕರಾವಳಿಯ ಬೊರಿಮಾರ್ ಚರ್ಚ್‌ನಲ್ಲಿ ವಿಶಿಷ್ಟ ರೀತಿ ಪವಿತ್ರ ಗುಡ್ ಫ್ರೈಡೇ

    ರಾಜಕೀಯ ನಿವೃತ್ತಿ ಘೋಷಿಸಿದ ಕೇಂದ್ರ ಸಚಿವ ವಿ.ಸೋಮಣ್ಣ

    ರಾಜ್ಯದಲ್ಲಿ ಮೂರು ವರ್ಷಗಳಲ್ಲಿ 2809 ಜನ ರೈತರ ಸಾವು; ಸೋಮಣ್ಣ ಆತಂಕ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ‘ಕುಟುಂಬ ರಾಜಕೀಯ ಬಿಜೆಪಿಯಲ್ಲಿ ಇಲ್ಲವೇ?’; ಡಿಕೆಶಿ ಪ್ರಶ್ನೆ

    ದೇಶದಲ್ಲೇ ಅತ್ಯುತ್ತಮ ಪೊಲೀಸ್ ವ್ಯವಸ್ಥೆಗಳಲ್ಲಿ ಕರ್ನಾಟಕವೂ ಒಂದು: ಪರಮೇಶ್ವರ

  • ದೇಶ-ವಿದೇಶ

    ಮಾವು ಬೆಳೆಗಾರರಿಗೆ ಬೆಲೆ ವ್ಯತ್ಯಾಸ ಪಾವತಿ: ರಾಜ್ಯದಿಂದ ₹101 ಕೋಟಿ ಬಿಡುಗಡೆ

    ರಾಸಾಯನಿಕವಾಗಿ ಮಾಗಿಸಿದ ಹಣ್ಣುಗಳ ಮಾರಾಟವನ್ನು ತಡೆಯಲು ಹೈದರಾಬಾದ್ ಪೊಲೀಸ್ ಬಿಗಿ ಕ್ರಮ

    ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನವಿಲ್ಲ; ಕಾಂಗ್ರೆಸ್ ಆಕ್ರೋಶ

    ಮಹಿಳಾ ಮೀಸಲಾತಿ ಮಸೂದೆ: ವಿಶೇಷ ಅಧಿವೇಶನದ ಸಮಯ-ಉದ್ದೇಶದ ಬಗ್ಗೆ ಕಾಂಗ್ರೆಸ್ ಪ್ರಶ್ನೆ

    ಇರಾನ್ ಮಣಿಸಲು ಅಮೇರಿಕ ಚಕ್ರವ್ಯೂಹ? 3,500 ಸೈನಿಕರ ನಿಯೋಜನೆ

    ಪೆಂಟಗನ್‌ನಲ್ಲಿ ಅಚ್ಚರಿ ಬೆಳವಣಿಗೆ: ಅಮೆರಿಕ ಸೇನಾ ಮುಖ್ಯಸ್ಥರ ಪದಚ್ಯುತಿ

    ಅರ್ಧ ಶತಮಾನ ಬಳಿಕ ಚಂದ್ರನತ್ತ ಮಾನವ: ನಾಸಾ ಆರ್ಟೆಮಿಸ್ II ಯಶಸ್ವಿ ಉಡಾವಣೆ

    2030ರೊಳಗೆ ಚಂದ್ರನ ಮೇಲೆ ಶಾಶ್ವತ ನೆಲೆ: ಅಮೆರಿಕದ ಹೊಸ ಮಸೂದೆ

  • ಬೆಂಗಳೂರು

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಚಿತ್ರದುರ್ಗದಲ್ಲಿ ಕಾಂಗ್ರೆಸ್ ಮುಖಂಡ ಶವ ಪತ್ತೆ: ಕೊಲೆ ಶಂಕೆ

    ಬೆಂಗಳೂರಿನಲ್ಲಿ ರೈತರ ರಾಷ್ಟ್ರೀಯ ಮಹಾಧಿವೇಶನ; ಅನ್ನದಾತರ ರಣಕಹಳೆ

    ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಹಿನ್ನಲೆ: ಮುಂಗಾರು ಹಂಗಾಮಿಗೆ ರಸಗೊಬ್ಬರ ನಿರ್ವಹಣೆ: ಅಕ್ರಮ ತಡೆಗೆ ಕೃಷಿ ಸಚಿವರಿಂದ ಕಠಿಣ ಕ್ರಮಗಳು

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಸಿಎಂ ಆಗಬೇಕಿದ್ದ ದಲಿತ ನಾಯಕ ಪರಮೇಶ್ವರರನ್ನೇ ಸೋಲಿಸಿದ್ದ ಕೈ ನಾಯಕರು? ಫಲಿತಾಂಶ ನೆನಪಿಸಿದ ಬಿಜೆಪಿ

    ಬೆಂಗಳೂರು ವಿವಿ: ರಾಚಮಾನಹಳ್ಳಿಯ ಸಂಶೋಧನಾರ್ಥಿ ಪಿ.ಶಶಿಕುಮಾರ್ ಗೆ ಡಾಕ್ಟರೇಟ್

    ‘ಪಥ’; ಹದಿಹರೆಯದ ಮಂದಿಗೆ ದಿಕ್ಸೂಚಿ.. ಹೀಗೊಂದು ಸಾಕ್ಷ್ಯಚಿತ್ರ

    P&S ಬ್ಯಾಂಕ್‌ನಲ್ಲಿ 1000 ಹುದ್ದೆಗಳ ಭರ್ಜರಿ ನೇಮಕಾತಿ

  • ವೈವಿಧ್ಯ

    ನೌರುಜ್ ಸಂಭ್ರಮ: ಭಾರತ-ಇರಾನ್ ನಾಗರಿಕ ಬಂಧದ ಐತಿಹಾಸಿಕ ನಂಟು

    ಸುಲಭವಾಗಿ ಇಂಗ್ಲಿಷ್ ಕಲಿಯಿರಿ.. ಸರಳ ವಿಧಾನ ಬಗ್ಗೆ ಇಲ್ಲಿದೆ ಮಾಹಿತಿ

    ಯುಗಾದಿ..! ಇದೆಂಥ ಹೊಸವರ್ಷ..?

    ಯುಗಾದಿ..! ಇದೆಂಥ ಹೊಸವರ್ಷ..?

    ಮಹಿಳೆಯರಲ್ಲಿ ಕ್ಯಾನ್ಸರ್ ಗುಮ್ಮಾ!; ‘ಹೆದರಬೇಡಿ, ಎಚ್ಚರಿಕೆವಹಿಸಿ’ ಎಂದು ಡಾ.ಪದ್ಮಿನಿ ಪ್ರಸಾದ್ ಸಲಹೆ

    ಐಫೋನ್ 18 ಪ್ರೊ ಸೋರಿಕೆ: ಡಿಸ್ಪ್ಲೇ ಅಡಿಯಲ್ಲಿ ಫೇಸ್ ಐಡಿ, ದೊಡ್ಡ ಬ್ಯಾಟರಿ ಸಾಧ್ಯತೆ

    ಖಾಕಿ ಸಾಮ್ರಾಜ್ಯದಲ್ಲಿ ವನಿತೆಯರ ಕಮಾಲ್; ಗಮನಸೆಳೆದ ‘ಮಹಿಳಾ ಕವಾಯತ್

    ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್‌ಗಳು: ಮೊದಲ ವಿಶ್ವ ನಾಯಕ ಮೋದಿ

    ಮಧುಗಿರಿ ಬೆಟ್ಟಕ್ಕೆ ರೋಪ್‌ವೇ: ಕೇಂದ್ರಕ್ಕೆ ಸೋಮಣ್ಣ ಮನವಿ

    ‘ಕರ್ನಾಟಕ ಭಾರತ್ ಗೌರವ್’ ಕಾಫಿ ಟೇಬಲ್ ಪುಸ್ತಕ ಬಿಡುಗಡೆ

  • ಸಿನಿಮಾ
    ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಾಂಗ್ಲಾ’ ಮೇ 15ಕ್ಕೆ ತೆರೆಗೆ

    ಹಾರರ್-ಹಾಸ್ಯ ಚಿತ್ರ ‘ಭೂತ್ ಬಾಂಗ್ಲಾ’ ಏಪ್ರಿಲ್ 16ಕ್ಕೆ ರಿಲೀಸ್

    ‘ರಾಮನ ಫಸ್ಟ್ ಲುಕ್’ ಅನಾವರಣ; ಚರ್ಚೆಗೆ ಗ್ರಾಸವಾದ ರಣಬೀರ್

    ‘ಲವ್ ಇನ್ಶುರೆನ್ಸ್ ಕಂಪನಿ’; LIK ಬಿಡುಗಡೆ ಮತ್ತೆ ಮುಂದೂಡಿಕೆ

    ‘ವಾಲ್ಮೀಕಿ ರಾಮಾಯಣ’; ಮೊದಲ ಪೋಸ್ಟರ್ ಅನಾವರಣ

    ‘ವಾಲ್ಮೀಕಿ ರಾಮಾಯಣ’; ಮೊದಲ ಪೋಸ್ಟರ್ ಅನಾವರಣ

    ಸಂಜಯ್ ದತ್ ‘ಆಖ್ರಿ ಸವಾಲ್’ ಮೇ 15ರಂದು ಬಿಡುಗಡೆ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ‘ಧುರಂಧರ್ 2’ ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ: ರಜನಿಕಾಂತ್ ಪ್ರಶಂಸೆ

    ಮೋಹನ್ ಲಾಲ್ ಅವರ ‘ಹೃದಯಪೂರ್ವಂ’ ಚಿತ್ರದ ಹಾಸ್ಯಮಯ ಟೀಸರ್ ಬಿಡುಗಡೆ

    ‘ದೃಶ್ಯಂ 3’ ಬಿಡುಗಡೆ ಮುಂದೂಡಿಕೆ; ಮೋಹನ್ ಲಾಲ್ ಹುಟ್ಟುಹಬ್ಬದಂದು ಥಿಯೇಟರ್‌ಗಳಿಗೆ ಎಂಟ್ರಿ

    ‘ಲೀಡರ್’ : ತಂದೆ-ಮಗಳು ಸಂಬಂಧದ ಸುತ್ತ ಸಾಗುವ ಭಾವನಾತ್ಮಕ ಕಥೆಯ ಜೊತೆಗೆ ಆಕ್ಷನ್ ಮತ್ತು ಥ್ರಿಲ್

    ‘ಕರುಪ್ಪು’ : ಭಕ್ತಿ- ಆಕ್ಷನ್ ಬಗ್ಗೆ ಕುತೂಹಲ

    ‘ಕರುಪ್ಪು’ : ಭಕ್ತಿ- ಆಕ್ಷನ್ ಬಗ್ಗೆ ಕುತೂಹಲ

    ‘ಕೆಡಿ ದಿ ಡೆವಿಲ್’ ಹಾಡು ವಿವಾದ: ವ್ಯಾಪಕ ಆಕ್ರೋಶ

  • ಆಧ್ಯಾತ್ಮ
    • All
    • ದೇಗುಲ ದರ್ಶನ

    ಯತ್ನಾಳ್ ಅವರಿಂದ ಹೊಸ ಹಿಂದೂ ಪಕ್ಷ ಸ್ಥಾಪನೆ? ಬಿಜೆಪಿ ಹೈಕಮಾಂಡ್’ಗೆ ಸಂದೇಶ

    ಯುಗಾದಿ 2026: ಕೆಲವು ರಾಶಿಗಳಿಗೆ ರಾಜಯೋಗ, ಇನ್ನೂ ಕೆಲವರಿಗೆ ಎಚ್ಚರಿಕೆ… ಗ್ರಹಗತಿಯ ಭವಿಷ್ಯ ಏನು ಹೇಳುತ್ತದೆ?

    ‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

    ‘ಪೊಳಲಿ ಚೆಂಡು’: ಈ ವರ್ಷ 29 ದಿನಗಳ ಜಾತ್ರೆ.. ಎಪ್ರಿಲ್ 10ರಂದು ಕಡೆ ಚೆಂಡು

    ಮದ್ದೂರು ಸಮೀಪದ ಕಾರಕಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ವೈಭವ; ಫೆ.27ರಿಂದ ಮಾ.6ರವರೆಗೆ ಅದ್ದೂರಿ ಉತ್ಸವ

    ಬ್ಯಾಂಕ್ ಸಾಲ ವಿಚಾರ; ಗ್ರಾಹಕರಿಗೆ ಇನ್ನಿಲ್ಲ ರಿಲ್ಯಾಕ್ಸ್

    ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ 650 ಸಹಾಯಕ ಹುದ್ದೆಗಳ ಹುದ್ದೆಗಳ ನೇಮಕಾತಿ

    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

  • ವೀಡಿಯೊ

    ಪ್ರಜ್ವಲ್ ಬಂಧನಕ್ಕೆ ಖೆಡ್ಡ; ಮಂಗಳೂರಿನಲ್ಲಿ ಖಾಕಿ ಚಕ್ರವ್ಯೂಹ.. ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್

    ಮೇಲಾಧಿಕಾರಿ ಕಿರುಕುಳ ಆರೋಪ, ವಿಡಿಯೊ ಮಾಡಿಟ್ಟು ನೇಣಿಗೆ ಶರಣು

    ಅಮೆರಿಕ ರಾಯಭಾರ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ; ಗಲ್ಫ್‌ ಉದ್ವಿಗ್ನ

    ಕತಾರ್ ಮೇಲೆ ಇರಾನ್ ದಾಳಿ: ಜಾಗತಿಕ ಇಂಧನ ಮಾರುಕಟ್ಟೆಗೆ ಶಾಕ್, ಭಾರತ ಮೇಲೂ ಪರಿಣಾಮ

    ಮದುವೆಯ ಬಳಿಕ ರಶ್ಮಿಕಾ–ವಿಜಯ್ ಮೊದಲ ನೃತ್ಯ: ವೀಡಿಯೊ ಹಂಚಿಕೊಂಡ ಆನಂದ್

    ರಾಜ್ಯದಲ್ಲಿ 75,393.57 ಕೋ ರೂ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ.. 77,606 ಜನರಿಗೆ ಉದ್ಯೋಗ ನಿರೀಕ್ಷೆ

    ‘ಸರ್ಕಾರ ಯಾವ ದಿಕ್ಕಿನಲ್ಲಿ ಬಜೆಟ್ ಮಂಡಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿಲ್ಲ’; ಬೊಮ್ಮಾಯಿ ಟೀಕೆ

    ‘ರೈ ರೈ ರಾ ರಾ’ ಹಾಡು ಬಿಡುಗಡೆ; ರಾಮ್ ಚರಣ್ ಅಭಿಮಾನಿಗಳು ಪುಳಕ

    ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ಶಕ್ತಿಪ್ರದರ್ಶನ

    ಇಸ್ರೇಲ್–ಇರಾನ್ ಸಂಘರ್ಷ: ಭಾರತೀಯರ ರಕ್ಷಣೆಗೆ ಡಿ.ಕೆ. ಶಿವಕುಮಾರ್ ಮನವಿ

No Result
View All Result

Home Focus

420 ಸರಕಾರ ಎನಿಸಿಕೊಳ್ಳಲು ನಿಮಗೆ ಆಸೆ ಇತ್ತೇ?: ಸಿಎಂಗೆ ಬಿಜೆಪಿ ಪ್ರಶ್ನೆ

by Udaya News
June 11, 2023
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
1 min read
0
Share on FacebookShare via: WhatsApp

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಜಿ ಅವರ ಸರಕಾರವು 9 ವರ್ಷಗಳನ್ನು ಪೂರ್ಣಗೊಳಿಸಿದ್ದು, ಅವರ ಸಾಧನೆಗಳ ಕುರಿತು ಜನರಿಗೆ ತಿಳಿಸಲು ಮತ್ತಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಬೆಂಗೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇವತ್ತು ಬಿಜೆಪಿ ಎಸ್‍ಸಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು. ಚುನಾವಣೆ ನಂತರದ ಪ್ರಥಮ ಸಭೆ ಇದಾಗಿದ್ದು, ಜಿಲ್ಲಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಸೇರಿದ್ದರು. ಹಲವು ವಿಷಯಗಳನ್ನು ಚರ್ಚಿಸಲಾಗಿದೆ ಎಂದು ತಿಳಿಸಿದರು.

RelatedPosts

ಕೇಂದ್ರದ ವಿರುದ್ಧ ಹರಿಪ್ರಸಾದ್ ವಾಗ್ದಾಳಿ, ಕಾಂಗ್ರೆಸ್‌ಗೆ ಮತ ನೀಡಲು ಮನವಿ

ಕರ್ನಾಟಕದಲ್ಲಿ 9 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿಯವರು ಏನು ಮಾಡಿದ್ದಾರೆ? ಸಿದ್ದರಾಮಯ್ಯ ಪ್ರಶ್ನೆ

ಎಲ್‌ಪಿಜಿ ಬಿಕ್ಕಟ್ಟು ವಿಚಾರದಲ್ಲಿ ರಾಜಕೀಯ ಬೇಡ: ಕೇಂದ್ರ ಪರವಾಗಿ ಕುಮಾರಸ್ವಾಮಿ ಸ್ಪಷ್ಟನೆ

ಚುನಾವಣಾ ಪರಿಣಾಮಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಸಭೆಯನ್ನು ಉದ್ಘಾಟಿಸಿದ ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ. ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯ ಪ್ರಧಾನನ ಕಾರ್ಯದರ್ಶಿ ಸಿದ್ದರಾಜು ಅವರು ಉಪಸ್ಥಿತರಿದ್ದರು. ಹಲವು ವಿಚಾರಗಳ ಕುರಿತು ಮಾತನಾಡಿದ್ದೇವೆ. ಲೋಕಸಭಾ ಚುನಾವಣೆಗೆ ಸಜ್ಜಾಗಲು ನಿರ್ಧರಿಸಲಾಗಿದೆ ಎಂದರು. ಸಂಘಟನೆಯನ್ನು ಮತ್ತೆ ಬೇರು ಮಟ್ಟದಿಂದ ಕಟ್ಟಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ರಾಜ್ಯದ ಹೊಸ ಕಾಂಗ್ರೆಸ್ ಸರಕಾರವು ದಾರಿ ತಪ್ಪಿಸುವ ಕೆಲಸ ಮಾಡಿತ್ತು. ಮೋಸ, ವಂಚನೆಗಳಿಂದ ಸರಕಾರ ಬರುವಂತಾಗಿದೆ. 5 ಗ್ಯಾರಂಟಿಗಳ ಮೂಲಕ ಜನರನ್ನು ದಾರಿ ತಪ್ಪಿಸಿ ಅವರ ಮತ ಗಳಿಸಿ ಈಗ ಎಲ್ಲಕ್ಕೂ ಕೂಡ ಅವರದೇ ರೀತಿಯಲ್ಲಿ ಕಂಡಿಷನ್ ಹಾಕಿ ಅವರನ್ನು ಕೆರಳಿಸುವ ಕೆಲಸ ಮಾಡಿದೆ ಎಂದು ಟೀಕಿಸಿದರು.
ರಾಜ್ಯದ ಎಲ್ಲ ಹೆಣ್ಣುಮಕ್ಕಳಿಗೆ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕೊಡುವುದನ್ನು ಮುಖ್ಯಮಂತ್ರಿಗಳು ಉದ್ಘಾಟನೆ ಮಾಡುವ ಕುರಿತು ಸಂತಸ ಸೂಚಿಸಿದ ಅವರು, ಯಾರು ಕೆಲಸಗಳಿಗೆ ಹೋಗುತ್ತಾರೋ, ಯಾರು ಬಹುದೂರದಿಂದ ಬಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾರೋ, ಸಂಬಳ ಕಡಿಮೆ ಇತ್ತೋ ಅಂಥವರಿಗೆ ಅನುಕೂಲ ಆಗಲಿದೆ. ಇದರಿಂದ ಸುಮ್ಮನೆ ಮನೆಯಲ್ಲಿ ಕುಳಿತವರು ಪುಕ್ಕಟೆ ಬಸ್ಸಿದೆ ಎಂದು ಓಡಾಟಕ್ಕೆ ಮನೆಯಿಂದ ಹೊರಕ್ಕೆ ಹೋಗುವ ಸಂದರ್ಭ ಬರಬಹುದು. ಮನೆಯಲ್ಲಿ ಗಂಡಸರು, ಹೆಂಗಸರು ಜಗಳ ಮಾಡದಿದ್ದರೆ ಸಾಕು ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಬಸ್ ಸ್ಟಾಂಡ್ ಕಡೆ ಹೋಗಲಿ; ಅಲ್ಲಿ ಆಟೋ ಚಾಲಕರೂ ಜನರಿಗಾಗಿ ಕ್ಯೂನಲ್ಲಿ ನಿಂತಿದ್ದಾರೆ. ಅವರ ಅಹವಾಲುಗಳನ್ನೂ ಆಲಿಸಿ ಎಂದು ಮನವಿ ಮಾಡಿದರು. ಆಟೋ ಚಾಲಕರಿಗೆ ಬಹಳಷ್ಟು ಭರವಸೆ ಕೊಟ್ಟಿದ್ದರು. ಆದರೆ, ಈ ಸರಕಾರ ನಮಗೆ ಬರೆ ಹಾಕಲು ಮುಂದಾಗಿದೆ ಎಂದು ಅವರು ಆತಂಕ ಸೂಚಿಸುತ್ತಿದ್ದಾರೆ ಎಂದು ವಿವರಿಸಿದರು. ಅವರ ಆತಂಕವನ್ನೂ ಶಮನ ಮಾಡಿ ಎಂದರು.

ಇಲೆಕ್ಟ್ರಿಸಿಟಿ ಬಿಲ್ ಬಗ್ಗೆ ಹಲವಾರು ಟ್ರೋಲ್ ಆಗುತ್ತಿದೆ. ನನಗೂ ಫ್ರೀ ನಿನಗೂ ಫ್ರೀ ಬದಲಾಗಿ ಗ್ಯಾರಂಟಿ ಚಾಲನೆಗೆ ಬರುವ ಮೊದಲೇ ಎಲ್ಲ ಫ್ರೀಗಳೂ ಕಂಡಿಷನ್‍ಗೆ ಒಳಪಡುತ್ತಿವೆ. 200 ಯೂನಿಟ್ ಫ್ರೀ ಎಂದವರು 70 ಯೂನಿಟ್ ಬಳಸುವವರಿಗೆ ಶೇ 10 ಹೆಚ್ಚುವರಿ ಉಚಿತ ನೀಡಿ 77 ಯೂನಿಟ್ ಕೊಡುವ ಕಂಡಿಷನ್ ಹಾಕಿದ್ದಾರೆ. 5 ವರ್ಷ ಅಷ್ಟರಲ್ಲೇ ಇರದಿದ್ದರೆ ಅದನ್ನೂ ಕಳಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ ಈ ರೀತಿ ಮೋಸ- ವಂಚನೆ ಮಾಡಬಾರದಿತ್ತು ಎಂದು ಜನರೇ ತಿಳಿಸುತ್ತಿದ್ದಾರೆ. ಇದು ಗ್ಯಾರಂಟಿ ಸರಕಾರವಲ್ಲ; 420 ಸರಕಾರ ಎಂದು ವಾಟ್ಸಪ್ ಗಳಲ್ಲಿ ಜನರು ಸ್ಟೇಟಸ್, ಪೋಸ್ಟ್ ಹಾಕುತ್ತಿದ್ದಾರೆ ಎಂದರು.

ಸಿದ್ದರಾಮಯ್ಯನವರೇ ನಿಮಗೆ 420 ಸರಕಾರ ಎಂದು ಹೇಳಿಸಿಕೊಳ್ಳಲು ಆಸೆ ಇತ್ತೇ? ಎಂದು ಪ್ರಶ್ನೆಯನ್ನು ಮುಂದಿಟ್ಟರು. ಇದು ಅನುಷ್ಠಾನ ಸಾಧ್ಯವಿಲ್ಲ ಎಂದು ಅನಿಸಿದ್ದರೆ ಈ ರೀತಿ ಗ್ಯಾರಂಟಿಗಳನ್ನು ನೀವ್ಯಾಕೆ ಕೊಡಬೇಕಿತ್ತು? ಇದು ಮೋಸ ಅಲ್ಲವೇ? ವಂಚನೆ ಅಲ್ಲವೇ ಎಂದು ಪ್ರಶ್ನಿಸಿದರು.

ನದಿ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಅನ್ನುವಂತಾಗಿದೆ. ನೀವು ಮತ ಪಡೆದಿದ್ದೀರಿ. ಸರಕಾರವನ್ನೂ ರಚಿಸಿದ್ದೀರಿ. ಇನ್ನು ಇವರನ್ನು ಯಾಕೆ ಪರಿಗಣಿಸಬೇಕು? 5 ವರ್ಷ ನನ್ನದೇ ಸರಕಾರ. ನಾನು ಮಾಡಿದರೆ ಮಾಡಬಹುದು. ಬಿಟ್ಟರೆ ಬಿಡಬಹುದು. ಕೇಳೋಕೆ ಇವರ್ಯಾರು? ಅನ್ನುವ ವಾದ ನಿಮ್ಮಲ್ಲಿ ಇದ್ದಂತಿದೆ. ಇಂಥ ವಾದ ಒಳ್ಳೆಯದಲ್ಲ. ಇದು ನೀತಿ, ಸಿದ್ಧಾಂತವಿಲ್ಲದ ಗಂಡಾಗುಂಡಿ ವ್ಯವಹಾರದಂತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಮೀರಿ ನಡೆಯುವ ನೀವು ಉತ್ತಮ ಆಡಳಿತ ಕೊಡಲಾಗದು. ಜನರ ನಂಬಿಕೆ ಉಳಿಸಿಕೊಳ್ಳಲು ಅಸಾಧ್ಯ ಎಂದು ತಿಳಿಸಿದರು. ಈಗಲಾದರೂ ಜನರಿಗೆ ಹೊರೆ ಅನಿಸುವ ವಿದ್ಯುತ್ ದರ ಹೆಚ್ಚಳಕ್ಕೆ ಒಪ್ಪದಿರಿ ಎಂದು ಅವರು ಆಗ್ರಹಿಸಿದರು.

ShareSendTweetShare
Previous Post

ವಿಧಾನಸಭಾ ಚುನಾವಣೆಯಲ್ಲಿ ಒಳಒಪ್ಪಂದದ ನಡೆದಿದೆಯೇ? 

Next Post

ರಾಜ್ಯದ ಸ್ತ್ರೀಯರಿಗೆ ಇನ್ನು ಬಸ್ ಪ್ರಯಾಣ ಉಚಿತ ; ಶಕ್ತಿ ಯೋಜನೆಗೆ ಸಿಎಂ ಮುನ್ನುಡಿ

Related Posts

ಇಡಿ ಇಲಾಖೆ ಬಿಜೆಪಿಯ ಎಲೆಕ್ಷನ್ ಡಿಪಾರ್ಟ್ಮೆಂಟ್;  ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಸವಾಲು.
Focus

ಕೇಂದ್ರದ ವಿರುದ್ಧ ಹರಿಪ್ರಸಾದ್ ವಾಗ್ದಾಳಿ, ಕಾಂಗ್ರೆಸ್‌ಗೆ ಮತ ನೀಡಲು ಮನವಿ

April 05, 2026 05:04 PM
ಭಾರತದ ಚುನಾವಣೆಗಳಲ್ಲಿ ಹಸ್ತಕ್ಷೇಪ; ರಷ್ಯಾ ಆರೋಪ ನಿರಾಕರಿಸಿದ ಅಮೇರಿಕ
Focus

ಕರ್ನಾಟಕದಲ್ಲಿ 9 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿಯವರು ಏನು ಮಾಡಿದ್ದಾರೆ? ಸಿದ್ದರಾಮಯ್ಯ ಪ್ರಶ್ನೆ

April 05, 2026 05:04 AM
Focus

ಎಲ್‌ಪಿಜಿ ಬಿಕ್ಕಟ್ಟು ವಿಚಾರದಲ್ಲಿ ರಾಜಕೀಯ ಬೇಡ: ಕೇಂದ್ರ ಪರವಾಗಿ ಕುಮಾರಸ್ವಾಮಿ ಸ್ಪಷ್ಟನೆ

April 04, 2026 05:04 PM
ತ್ರಿಭಾಷಾ ನೀತಿ ವಿರುದ್ಧ ಆಕ್ರೋಶ: ಉತ್ತರ ಭಾರತದಲ್ಲಿ ಮೂರನೇ ಭಾಷೆ ಯಾವುದು ಎಂದು ಸ್ಟಾಲಿನ್ ಪ್ರಶ್ನೆ
Focus

‘ತ್ರಿಭಾಷಾ ನೀತಿ ಹೆಸರಲ್ಲಿ ಹಿಂದಿ ಹೇರಿಕೆ’: ಕೇಂದ್ರದ ವಿರುದ್ಧ ಸ್ಟಾಲಿನ್ ಮತ್ತೆ ಆಕ್ರೋಶ

April 04, 2026 03:04 PM
ವಾಷಿಂಗ್ಟನ್ ಡಿಸಿ ಮೇಯರ್ ರೇಸ್‌ನಲ್ಲಿ ಭಾರತ ಮೂಲದ ವನಿತೆ; ಯಾರಿವರು, ಎಲ್ಲಿಯವರು ರಿನಿ ಸಂಪತ್?
Focus

ವಾಷಿಂಗ್ಟನ್ ಡಿಸಿ ಮೇಯರ್ ರೇಸ್‌ನಲ್ಲಿ ಭಾರತ ಮೂಲದ ವನಿತೆ; ಯಾರಿವರು, ಎಲ್ಲಿಯವರು ರಿನಿ ಸಂಪತ್?

April 04, 2026 09:04 AM
Focus

ಅಫ್ಘಾನಿಸ್ತಾನದಲ್ಲಿ ಭೂಕಂಪಕ್ಕೆ 8 ಮಂದಿ ಬಲಿ, ಉತ್ತರ ಭಾರತದಲ್ಲೂ ಕಂಪನ

April 04, 2026 09:04 AM

Popular Stories

  • ಬೆಂಗಳೂರು ವಿವಿ: ರಾಚಮಾನಹಳ್ಳಿಯ ಸಂಶೋಧನಾರ್ಥಿ ಪಿ.ಶಶಿಕುಮಾರ್ ಗೆ ಡಾಕ್ಟರೇಟ್

    ಬೆಂಗಳೂರು ವಿವಿ: ರಾಚಮಾನಹಳ್ಳಿಯ ಸಂಶೋಧನಾರ್ಥಿ ಪಿ.ಶಶಿಕುಮಾರ್ ಗೆ ಡಾಕ್ಟರೇಟ್

    0 shares
    Share 0 Tweet 0
  • ಮೊಂಬತ್ತಿ ಬೆಳಕಿನಲ್ಲಿ ಜಗತ್ ಶಾಂತಿ ಸಂದೇಶ: ಕರಾವಳಿಯ ಬೊರಿಮಾರ್ ಚರ್ಚ್‌ನಲ್ಲಿ ವಿಶಿಷ್ಟ ರೀತಿ ಪವಿತ್ರ ಗುಡ್ ಫ್ರೈಡೇ

    0 shares
    Share 0 Tweet 0
  • ವೇದಾಂತ ಪಿಯು ಕಾಲೇಜು ಪ್ರವೇಶ ಆರಂಭ: NEET, JEE, CET ಕೋಚಿಂಗ್ ಜೊತೆಗೆ ವಿಶೇಷ ಅವಕಾಶ

    0 shares
    Share 0 Tweet 0
  • P&S ಬ್ಯಾಂಕ್‌ನಲ್ಲಿ 1000 ಹುದ್ದೆಗಳ ಭರ್ಜರಿ ನೇಮಕಾತಿ

    0 shares
    Share 0 Tweet 0
  • ‘ಮೋಸ.. ಮೋಸ.. ಮೋಸ..’: ರಾಜ್ಯ ಬಜೆಟ್ ಬಗ್ಗೆ ಆಶಾ ಕಾರ್ಯಕರ್ತೆಯರ ಆಕ್ರೋಶ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In