ಸದಾ ಸಮಾಜಸೇವೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡ ಮಹಿಳೆಯಲ್ಲಿ ಸುಧಾಮೂರ್ತಿ ಒಬ್ಬರು ಅಪ್ಪಟ ಭಾರತೀಯ ಸಂಸ್ಕøತಿಯನ್ನು ಮೈಗೂಡಿಸಿಕೊಂಡಿರೋ ಇವರು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ .. ಇನ್ಫೋಸಿಸ್ ಸಂಸ್ಥಯ ಒಡತಿಯಾಗಿರೋ ಇವರು ಕೋಟಿಗಟ್ಟಲೆ ಆಸ್ತಿಯ ನಾಯಕಿಯಾಗಿದ್ದರು ಕಿಂಚಿತ್ತು ಅಹಂ ಆಗಲಿ ದುರಹಂಕಾರವಾಗಲಿ ಇವರಿಗಿಲ್ಲ..
ಇದಕ್ಕೆ ಉತ್ತಮ ಉದಾಹರಣೆ ಭಾನುವಾರ ನಡೆದ ಸಂತೆಯಲ್ಲಿ ಸುಧಾಮೂರ್ತಿಯವರು ಭಾಗಿಯಾಗಿ ಎಲ್ಲರಂತೆ ತಾವೂ ತರಕಾರಿ ದಿನಸಿಗಳನ್ನು ಖರೀದಿಸಿರೋದು.ಜಮಖಂಡಿಯ ಎಪಿಎಂಸಿ ಆವರಣದಲ್ಲಿ ಪ್ರತಿವಾರದಂತೆ ಭಾನುವಾರನೂ ವಾರದ ಸಂತೆ ನಡೆದಿದ್ದು; ಸಾಮಾನ್ಯರಂತೆ ಚೀಲ ಹಿಡಿದು ಅಡ್ಡಾಡಿ ತರಕಾರಿ ತೆಗೆದುಕೊಂಡಿದ್ದಾರೆ . ಇದನ್ನು ಕಂಡ ಸ್ಥಳೀಯರು ಆಶ್ಚರ್ಯಚಕಿತರಾಗಿದ್ದಾರೆ. ಇಂದಿನ ಕಾಲದಲ್ಲಿ ಸ್ವಲ್ಪ ಹಣವಿದ್ರು ಅಹಂಕಾರ ತೋರಿಸೋ ಈಗಿನ ಕಾಲದಲ್ಲಿ ಸುಧಾಮೂರ್ತಿ