ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಕೊರೋನಾ ಸ್ಫೋಟಗೊಂಡಿದೆ. ಇಂದು ರಾಜ್ಯದಲ್ಲಿ 8906 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿನ ಅಬ್ಬರ ಹೆಚ್ಚಿದ್ದು, ಒಂದೇ ದಿನ 7,113 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ಹಂಚಿಕೊಂಡಿದ್ದಾರೆ.
Cases increase marginally in Karnataka today:
◾New cases in State:8,906
◾New cases in B’lore: 7,113
◾Positivity rate in State: 5.42%
◾Discharges: 508
◾Active cases State: 38,507 (B’lore- 32k)
◾Deaths:04 (B’lore- 03)
◾Tests: 1,64,261#COVID19 #Omicron #Karnataka— Dr Sudhakar K (@mla_sudhakar) January 8, 2022


























































