ಮಾಸ್ಕೋ: ರಷ್ಯಾ ರಾಜಧಾನಿ ಮಾಸ್ಕೋ ಭೀಕರ ಕೃತ್ಯಕ್ಕೆ ಸಾಕ್ಷಿಯಾಗಿದೆ. ಮಾಸ್ಕೋ ನಗರದ ಕನ್ಸರ್ಟ್ ಹಾಲ್ ಮೇಲೆ ಬಂದೂಕುಧಾರಿಗಳು ನುಗ್ಗಿ ಗುಂಡಿನ ದಾಳೊ ನಡೆಸಿದ್ದಾರೆ.
ಸಮಾರಂಭದ ನಡೆಯುತ್ತಿದ್ದಾಗಲೇ ಅಪರಿಚಿತರ ಗುಂಪು ಹಾಲ್ಗೆ ನುಗ್ಗಿ ಯದ್ವಾ ತದ್ವ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೆ ಎನ್ನಲಾಗಿದೆ. , 100 ಕ್ಕೂ ಹೆಚ್ಚು ಮಂದಿ ಗಾಯಗಳಾಗಿದ್ದು ಹಲವರ ಸ್ಥಿತಿ ಗಂಭೀರವಾಗಿದೆ.
ಕಳೆದೆರಡು ವರ್ಷಗಳಲ್ಲಿ ಅತ್ಯಂತ ಭೀಕರ ಕತ್ಯ ಇದಾಗಿದ್ದು, ಈವರೆಗೂ ದಾಳಿಗೆಯ ಹೊಣೆಯನ್ನು ಈ ವರೆಗೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.