ಬೆಂಗಳೂರು: ರಾಜ್ಯದಲ್ಲಿಂದು 32 ಸಾವಿರಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ವಿವಿಧ ರಾಜ್ಯಗಳಲ್ಲಿ ಒಟ್ಟು 32,793 ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲೇ 22,284 ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.15 ಇದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
Test positivity rate rises to 15% in the State as cases near 33k:
New cases in State: 32,793
New cases in B’lore: 22,284
Positivity rate in State: 15%
Discharges: 4,273
Active cases State: 1,69,850 (B’lore- 129k)
Deaths:07 (B’lore- 05)
Tests: 2,18,479#COVID19
— Dr Sudhakar K (@mla_sudhakar) January 15, 2022