ಬಹು ನಿರೀಕ್ಷೆಯ ‘ಪುಷ್ಪ-2’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ-2’ ಬಗ್ಗೆ ಸಿನಿ ಅಭಿಮಾನಿಗಳು ಕಾತುರದಿಂದ ಇಸ್ಸ್ರು. ಇದೀಗ ಯುಗಾದಿ ಸಂದರ್ಭದಲ್ಲಿ ಸಿನಿಮಾದ ಟೀಸರನ್ನು ಚಿತ್ರತಂಡ ಹಂಚಿಕೊಂಡಿದೆ.
ಅಲ್ಲು ಅರ್ಜುನ್ ಜನ್ಮದಿನದ ಹಿನ್ನೆಲೆ ಈ ಟೀಸರ್ ಬಿಡುಗಡೆಯಾಗಿದೆ.
I thank each and everyone of you for the birthday wishes! My heart is full of gratitude. Please take this teaser as my way of saying thank you! https://t.co/fZQDGYNlWb#Pushpa2TheRule
— Allu Arjun (@alluarjun) April 8, 2024