ನ್ಯೂ ಓರ್ಲಿಯನ್ಸ್: ಅಮೆರಿಕದ ನ್ಯೂ ಓರ್ಲಿಯನ್ಸ್’ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಶಂಕಿತ ಉಗ್ರರು ನಡೆಸಿದ್ದಾರೆನ್ನಲಾದ ಕೃತ್ಯದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ.
ನ್ಯೂ ಓರ್ಲಿಯನ್ಸ್’ನ ಬೌರ್ಬನ್ ಸ್ಟ್ರೀಟ್‌ನಲ್ಲಿ ಜನಸಂದಣಿಯ ಮೇಲೆ ಟ್ರಕ್ ನುಗ್ಗಿದ್ದು ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಗುಂಡಿನ ದಾಳಿ ನಡೆದಿದೆ..
ಹೊಸ ವರ್ಷ ಸಂಭ್ರಮ ವೇಳೆ ಶಂಕಿತ ಈ ಕೃತ್ಯ ನಡೆಸಿದ್ದು, ಫ್ಘಟನೆ ನಂತರ ಅಮೆರಿಕಾದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.