ಲೋಕಲ್ ದಂಗಲ್‌ನ ಫಲಿತಾಂಶ ಆಡಳಿತಾರೂಢ ಬಿಜೆಪಿಗೆ ಆಘಾತ ನೀಡಿದೆ. ಗಣಿನಾಡು ಬಳ್ಳಾರಿಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
ಫಲಿತಾಂಶ ಹೀಗಿದೆ:
- ಕುರುಗೋಡು ಪುರಸಭೆ:
- ಕಾಂಗ್ರೆಸ್ – 15,
- ಬಿಜೆಪಿ- 07,
- ಪಕ್ಷೇತರ – 01
- ಕುರೇಕುಪ್ಪ ಪುರಸಭೆ :
- ಕಾಂಗ್ರೆಸ್ – 8,
- ಬಿಜೆಪಿ- 7,
- ಜೆಡಿಎಸ್- 2,
- ಪಕ್ಷೇತರರು- 6
- ಹಗರಿ ಬೊಮ್ಮನಹಳ್ಳಿ ಪುರಸಭೆ:
- ಕಾಂಗ್ರೆಸ್ -12,
- ಬಿಜೆಪಿ -11
- ಮರಿಯಮ್ಮನಹಳ್ಳಿ ಪ.ಪಂ:
- ಕಾಂಗ್ರೆಸ್ – 15,
- ಬಿಜೆಪಿ – 01.
- ಪಕ್ಷೇತರ-02.
- ಹೊಸಪೇಟೆ ನಗರಸಭೆ:
- ಕಾಂಗ್ರೆಸ್ -12,
- ಬಿಜೆಪಿ – 10,
- ಎಎಪಿ – 01
- ಪಕ್ಷೇತರ – 12.