1-2 ಚಮಚ ಮೆಂತೆ ಬೀಜ, 1 ಕಪ್ ಬಿಸಿ ನೀರು ಮತ್ತು ಜೇನು ಒಂದು ಕಪ್ ನೀರನ್ನು ಕುದಿಸಿ 5 ನಿಮಿಷದ ಬಳಿಕ ಜೇನು ಹಾಕಿ ಕುಡಿಯಬೇಕು.
ಒಂದು ಲೋಟ ಬಿಸಿ ಹಾಲಿಗೆ 1 ಚಮಚ ಅರಿಶಿಣ ಮತ್ತು ಜೇನು ಹಾಕಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.
ಒಂದು ಲೋಟ ನೀರಿಗೆ 10-12 ತುಳಸಿ ಎಲೆ ಹಾಕಿ ಕುದಿಸಿ ಅದಕ್ಕೆ ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ, 1 ಚಮಚ ಜೇನು ಹಾಕಿ ಸೇವನೆ ಮಾಡುವುದರಿಂದ ಅಪಾಯ ತಡೆಗಟ್ಟಬಹುದಾಗಿದೆ.