ಬಾಣಂತಿ, ಶಿಶುಗಳ ಸಾವಿನ ಪ್ರತಿಧ್ವನಿ.. ಸಚಿವ ಸುಧಾಕರ್ ಬಗ್ಗೆ RSS-BJP ಕಾರ್ಯಕರ್ತರಲ್ಲೇ ಆಕ್ರೋಶ
ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ತುಮಕೂರಿನಲ್ಲಿ ನಡೆದಿರುವ ಬಾಣಂತಿ ಮತ್ತು ಶಿಶುಗಳ ಸಾವಿನ ಪ್ರಕರಣ ಅಕ್ಷಮ್ಯ. ಈ ಬಗ್ಗೆ ಆರೆಸ್ಸೆಸ್-ಬಿಜೆಪಿ ನಾಯಕರೇ ಆಕ್ರೋಶಗೊಂಡಿದ್ದಾರೆ. ಬಹಳಷ್ಟು ಮಂದಿ ಆರೋಗ್ಯ ಸಚಿವರ ಕಾರ್ಯವೈಖರಿ ಬಗ್ಗೆಯೇ ಅಸಮಾಧಾನ ಹೊರಹಾಕಿದ್ದಾರೆ. ಬೆಂಗಳೂರು: ಕಲ್ಪತರು ನಾಡಿನಲ್ಲಿ ನಡೆದಿರುವ ಬಾಣಂತಿ ಹಾಗೂ ಶಿಶುಗಳ ಸಾವಿನ ಪ್ರಕರಣ ರಾಜ್ಯದ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ. ಬಸವರಾಜ್ ಬೊಮ್ಮಾಯಿ ಸರ್ಕಾರದಲ್ಲಿ ಯಾವುದಾದರೂ ಸರಿಯಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುವಂತಿದೆ. ಇದು ಇನ್ಯಾರದ್ದೋ ಮಾತಲ್ಲ, ಸ್ವತಃ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರದ್ದು. ಬಿಜೆಪಿ ಕಾರ್ಯಕರ್ತರಲ್ಲೇ … Continue reading ಬಾಣಂತಿ, ಶಿಶುಗಳ ಸಾವಿನ ಪ್ರತಿಧ್ವನಿ.. ಸಚಿವ ಸುಧಾಕರ್ ಬಗ್ಗೆ RSS-BJP ಕಾರ್ಯಕರ್ತರಲ್ಲೇ ಆಕ್ರೋಶ
Copy and paste this URL into your WordPress site to embed
Copy and paste this code into your site to embed