ಅರೆಸ್ಸೆಸ್ ಹಿರಿಯ ಕಾರ್ಯಕರ್ತ ಮಾ.ಮಾಧವ ಗೋವಿಂದ ವೈದ್ಯ ವಿಧಿವಶ

ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಮಾನನೀಯ ಮಾಧವ ಗೋವಿಂದ ವೈದ್ಯ ಅವರು ವಿಧಿವಶರಾಗಿದ್ದಾರೆ. 97 ವರ್ಷ ಹರೆಯದ ಅವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಶನಿವಾರ ವೈದ್ಯಾ ಅವರು ನಾಗಪುರದಲ್ಲಿ ಕೊನೆಯುಸಿರೆಳೆದಿದ್ದಾರೆ. ಸಂಘದ ಹಿರಿಯ ಕಾರ್ಯಕರ್ತರಾಗಿರುವ ಇವರು ಅರೆಸ್ಸೆಸ್’ನ ಆದ್ಯ ಸರಸಂಘಚಾಲಕ್ ಕೇಶವ ಬಲಿರಾಮ್ ಹೆಡಗೇವಾರ್ ಸಹಿತ ಈವರೆಗಿನ ಎಲ್ಲಾ ಸರಸಂಘಚಾಲಕರೊಂದಿಗೆ ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಂಡವರು. RelatedPosts ನೆಲಮಂಗಲ ಬಳಿ ಭೀಕರ ಅಪಘಾತ: ಐವರು ಸಾವು ‘AI’ ಭಾರತದ ‘ಮುಂದಿನ ತೈಲ’: ಎಎಂಡಿ ಅಧಿಕಾರಿ ಭವಿಷ್ಯ … Continue reading ಅರೆಸ್ಸೆಸ್ ಹಿರಿಯ ಕಾರ್ಯಕರ್ತ ಮಾ.ಮಾಧವ ಗೋವಿಂದ ವೈದ್ಯ ವಿಧಿವಶ