ಬೆಂಗಳೂರು: ವಿವಿಧ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ವರ್ಗಾವಣೆ ವಿವರ ಹೀಗಿದೆ:
-
ಡಾ| ರಮಣ್ ರೆಡ್ಡಿ-ಅಭಿವೃದ್ಧಿ ಆಯುಕ್ತರು, ಬೆಂಗಳೂರು
-
ಕಪಿಲ್ ಮೋಹನ್- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ.
-
ಜಿ.ಕುಮಾರ್ ನಾಯಕ್ – ಬಿಡಿಎ ಆಯುಕ್ತರು.
-
ಎಸ್.ಆರ್.ಉಮಾಶಂಕರ್-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ.
-
ರಶ್ಮಿ ವಿ.ಮಹೇಶ್ – ಪ್ರಧಾನ ಕಾರ್ಯದರ್ಶಿ ಕಂದಾಯ ಇಲಾಖೆ ( ವಿಕೋಪ ನಿರ್ವಹಣೆ, ಭೂಮಿ).
-
ಡಾ| ಸೆಲ್ವಕುಮಾರ್ – ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ.
-
ಮನೋಜ್ ಜೈನ್ – ಕಾರ್ಯದರ್ಶಿ, ಅಲ್ಪಸಂಖ್ಯಾಕ ಕಲ್ಯಾಣ ಇಲಾಖೆ.
-
ಡಾ| ಎನ್.ಶಿವಶಂಕರ್ – ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ.
-
ನಳಿನಿ ಅತುಲ್ – ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಸೋಷಿಯಲ್ ಆಡಿಟ್ )
-
ಮಹಮ್ಮದ್ ರೋಶನ್ – ವ್ಯವಸ್ಥಾಪಕ ನಿರ್ದೇಶಕರು (ಹೆಸ್ಕಾಂ),
-
ಬೋಯಾರ್ ಹರ್ಷಲ್ ನಾರಾಯಣ ರಾವ್ – ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಬೆಳಗಾವಿ ಜಿಲ್ಲಾ ಪಂಚಾಯತ್.
-
ಬನ್ವರ್ ಸಿಂಗ್ ಮೀನಾ – ನಿರ್ದೇಶಕ, ಕೃಷ್ಣಾ ಮೇಲ್ದಂಡೆ ಯೋಜನೆ, (ಭೂಸ್ವಾಧೀನ).
-
ಪ್ರಕಾಶ್ ನಿಟ್ಟಾಳಿ – ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತ್.
-
ಎನ್. ಮಹಮ್ಮದ್ ಅಲಿ ಅಕ್ರಮ್ ಷಾ – ಹೆಚ್ಚುವರಿ ಮಿಷನ್ ಡೈರೆಕ್ಟರ್ ಸಕಾಲ.
-
ರವಿ ಎಂ.ತಿರಾಪುರ – ಉಪ ಕಾರ್ಯದರ್ಶಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್





















































