ಭೋಪಾಲ್: ಮಧ್ಯಪ್ರದೇಶದ ಭೋಪಾಲ್ನಲ್ಲಿ ಹಿಂದೂ ವ್ಯಕ್ತಿಯನ್ನು ಹೀನಾಯವಾಗಿ ಹಿಂಸಿಸಿ, ನಾಯಿಯಂತೆ ಕೂರಿಸಿ ಬೊಗಳಲು ಹೇಳಿದರೆನ್ನಲಾದ ಕಿಡಿಗೇಡಿಗಳ ಕೃತ್ಯ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.
ಈ ಕೃತ್ಯ ನಡೆಸಿದನೆನ್ನಲಾದ ಆರೋಪಿಗಳ ಮನೆಗಳನ್ನು ಧ್ವಂಸಗೊಳಿಸಲಾಗಿದೆ.
ಭೋಪಾಲ್ನಲ್ಲಿ ಮೂವರು ಮುಸ್ಲಿಂ ಸೋಗಿನಲ್ಲಿದ್ದ ಯುವವಕರು ಹಿಂದೂ ವ್ಯಕ್ತಿಯನ್ನು ಕೈಗಳನ್ನು ಕಟ್ಟಿಸಿ ನಾಯಿಯಂತೆ ಕೂರಿಸಿ ಬೊಗಳುವಂತೆ ಹೇಳಿ ಹಿಂಸಿಸಿದ್ದಾರೆ. ಈ ಕೃತ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
India 🇮🇳: Muslim mob forced a Hindu man Vijay to kneel & bark like a dog after putting a belt around his neck, in Bhopal, Madhya Pradesh
They didn't stop there, further off the camera, Muslim men Faizan, Bilal, Sameer, Mufid and Sahil abused him about Mother and Sister &… pic.twitter.com/0eSvjt2V8b
— Ashwini Shrivastava (@AshwiniSahaya) June 19, 2023
ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಸರ್ಕಾರ ಪ್ರಕರಣ ದಾಖಲಿಸಿದೆ. ಅಷ್ಟೇ ಅಲ್ಲ, ಕೃತ್ಯ ನಡೆಸಿದ್ದಾರೆನ್ನಲಾದ ಆರೋಪಿಗಳ ಮನೆಗಳನ್ನು ಧ್ವಂಸ ಮಾಡಲಾಗಿದೆ.
House of Mohd Faizan, Bilal, Sameer, Mufid, Sahid & Shahrukh has been demolished in Bhopal 🧐🧐
All are booked under NSA!
– They had forced a Hindu Youth to Bark like a Dog by putting a Leash around His is Neck 🥱🥱
This has happened within 24 hour's 🙂🙂🙂👇 pic.twitter.com/eOF7DDpjnO
— Naren Mukherjee – Modi Ka Parivar (@NMukherjee6) June 20, 2023