ಸಿ.ಟಿ.ರವಿ ತಂದೆ ನಿಧನಕ್ಕೆ ಕಂಬನಿಯ ಮಹಾಪೂರ.. ಸ್ವಾಮೀಜಿಗಳು, ರಾಜಕೀಯ ನಾಯಕರಿಂದ ಸಂತಾಪ..

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ನಾಯಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ‌.ರವಿ ಅವರ ತಂದೆ ತಿಮ್ಮೇಗೌಡ ಅವರ ನಿಧನಕ್ಕೆ ಮಠಾಧಿಪತಿಗಳು, ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ. ಶ್ರೀ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು ಮಾಜಿ ಸಚಿವರಾದ ಸಿ.ಟಿ.ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಂತಾಪ ಸೂಚಿಸಿದ್ದಾರೆ. ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಕೂಡಾ ಸಿ.ಟಿ.ರವಿ ಕುಟುಂಬದ ದುಃಖದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ. RelatedPosts ಮತ್ತೆ ಸಿಎಂ ಬದಲಾವಣೆ … Continue reading ಸಿ.ಟಿ.ರವಿ ತಂದೆ ನಿಧನಕ್ಕೆ ಕಂಬನಿಯ ಮಹಾಪೂರ.. ಸ್ವಾಮೀಜಿಗಳು, ರಾಜಕೀಯ ನಾಯಕರಿಂದ ಸಂತಾಪ..