ಇದು ಬಿಜೆಪಿ ಅಧ್ಯಕ್ಷ @nalinkateel ಅವರ ಸ್ವಕ್ಷೇತ್ರ ಮಂಗಳೂರಿನ ದುಸ್ಥಿತಿ.
ಮರವೂರು ಬ್ರಿಡ್ಜ್ ಕುಸಿದಿದೆ, ರಸ್ತೆಗಳಲ್ಲಿ ನೀರು ತುಂಬಿ ಜನಜೀವನ ಅಸ್ತವ್ಯಸ್ತವಾಗಿದೆ.
ಕಟೀಲ್ ಅವರೇ ಇದೇನಾ ನಿಮ್ಮ ಸ್ಮಾರ್ಟ್ ಸಿಟಿ ಅಭಿವೃದ್ಧಿ?
ನಿಮ್ಮ ಅಧಿಕಾರಾವಧಿ ಪೂರ್ತಿ ಮಂಗಳೂರಲ್ಲಿ ಕೋಮುವಾದ ಹೆಚ್ಚಿಸಿದಿರೇ ವಿನಃ ಅಭಿವೃದ್ಧಿ ಮಾತ್ರ ಶೂನ್ಯ. pic.twitter.com/TEV2h9KVbb
— Karnataka Congress (@INCKarnataka) July 1, 2022
© 2020 Udaya News – Powered by RajasDigital.







































































