ಬೆಂಗಳೂರು : ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(ಎನ್ ಎಸ್ ಯು ಐ)ದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ನೂತನ ಅಧ್ಯಕ್ಷರಾಗಿ ಲಕ್ಷ್ಯರಾಜ್ ಆಯ್ಕೆಯಾಗಿದ್ದಾರೆ.
ಲಕ್ಷ್ಯರಾಜ್ ಆಯ್ಕೆ ಕುರಿತು ಕರ್ನಾಟಕ ರಾಜ್ಯ ಎನ್.ಎಸ್.ಯು.ಐ ಅಧ್ಯಕ್ಷ ಕೀರ್ತಿಗಣೇಶ್ ಎನ್.ಜಿ.ರವರು ತಮ್ಮ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯ ಪ್ರಕಾರ ಕರ್ನಾಟಕ ರಾಜ್ಯದ ವಿವಿಧ ವಿಶ್ವವಿದ್ಯಾಲಯ ಗಳ NSUI ಅಧ್ಯಕ್ಷರ ಹೆಸರುಗಳು ಕೆಳಕಂಡಂತಿವೆ.
- ಬೆಂಗಳೂರು ವಿಶ್ವವಿದ್ಯಾಲಯ: ರಾಕೇಶ್ ಎಂ.
- ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ : ಲಕ್ಷ್ಯರಾಜ್
- ಬೆಂಗಳೂರು ಉತ್ತರ : ಪವನ್ ಕುಮಾರ್
- ಮೈಸೂರು ವಿಶ್ವವಿದ್ಯಾನಿಲಯ : ಸಾಗರ್ ಸರ್ಸೀಕರ್
- ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ: ಭರಮ ಕುರ್ಲಿ
- ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ: ರೋಹಿತ್ ಗೋಡ್ಕೆ
- ದಾವಣಗೆರೆ ವಿಶ್ವವಿದ್ಯಾಲಯ: ಶಶಿಧರ್ ಪಾಟೀಲ್