ರಾಜ್‌ಕೋಟ್: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಟಿಆರ್‌ಪಿ ಗೇಮ್ ಝೋನ್‌ನಲ್ಲಿ ಸಂಭವಿಸಿದ ಭಾರೀ ಬೆಂಕಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 27ಕ್ಕೇರಿದೆ.
In a heart wrenching incident, as many as 20 persons have died in a massive fire in a gaming zone in #Rajkot.
The identity of deceased are not known yet.
Who will take the Responsibility ?
No official statement from CM of Gujarat @Bhupendrapbjp ?pic.twitter.com/QIYs6lp4rK— ✎𝒜 πundhati🌵🍉🇵🇸 (@Polytikles) May 25, 2024
ಶನಿವಾರ ಮಧ್ಯಾಹ್ನ ಟಿಆರ್‌ಪಿ ಗೇಮ್ ಝೋನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಕೆಲವೇ ಹೊತ್ತಿನಲ್ಲಿ ಇಡೀ ಆಟದ ವಲಯ ಸುಟ್ಟುಹೋಯಿತು. ಸುಮಾರು 8 ಅಗ್ನಿಶಾಮಕ ದಳದ ವಾಹನಗಳು ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಸಮುಚ್ಚಯದ ಒಳಗೆ ಸಿಲುಕಿದ್ದವರ ರಕ್ಷಣೆಗೆ ಹರಸಾಹಸ ನಡೆಸಲಾಗಿದೆ.
ಈ ನಡುವೆ, ಘಟನೆಗೆ ಗೇಮಿಂಗ್ ವಲಯದ ಮಾಲೀಕರ ನಿರ್ಲಕ್ಷ್ಯ ಕಾರಣವಾಗಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ.