ಬೆಳಗಾವಿ: ರಾಜ್ಯದ ಆಡಳಿತಾರೂಢ ಬಿಜೆಪಿಗೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತದಾರರು ಸೋಲಿನ ಕಹಿ ಅನುಭವ ಕರುಣಿಸಿದ್ದಾರೆ.
ಜಿಲ್ಲೆಯ ಐದು ಪುರಸಭೆ ಹಾಗೂ 11 ಪಟ್ಟಣ ಪಂಚಾಯತ್‌ಗಳಿಗೆ ನಡೆದ ಚುನಾವಣೆಯಲ್ಲಿ, ನಾಲ್ಕು ಕಢ ಬಿಜೆಪಿ ಅಧಿಕಾರ ಹಿಡಿದಿದ್ದರೆ, ಕಾಂಗ್ರೆಸ್ ಮೂರು ಕಡೆ ಪಾರುಪತ್ಯ ಸಾಧಿಸಿದೆ. ಆದರೆ,
ನಾಲ್ಕು ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷೇತರರು ಪಾರಮ್ಯ ಮೆರೆದಿದ್ದಾರೆ. 5 ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.