ಬೆಂಗಳೂರು: ಡಿ.ದೇವರಾಜ ಅರಸು ಅವರಿಗಿಂತಲೂ ಹೆಚ್ಚಿನ ಅವಧಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಬರೆದಿದ್ದರೆ. ಆದರೆ, ರಾಜ್ಯದ ಖಜಾನೆ ಖಾಲಿ ಮಾಡಿರುವುದಷ್ಟೆ ಅವರ ಸಾಧನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.
ಸಿದ್ದರಾಮಯ್ಯನವರು ಅರಸು ದಾಖಲೆ ಮುರಿದು, ಸುದೀರ್ಘ ಅವಧಿಗೆ ಸಿಎಂ ಆಗಿರೋದಕ್ಕೆ ನಮಗೇನೂ ಬೇಸರ ಇಲ್ಲ ಎಂದು ಪ್ರತಿಕ್ರಿಯಿಸಿರುವ ಜೋಶಿ, ಕೇವಲ ಭ್ರಷ್ಟಾಚಾರ, ತುಷ್ಠಿಕರಣ ಹಾಗೂ ಖಜಾನೆ ಖಾಲಿ ಮಾಡಿರುವುದಷ್ಟೆ ಅವರ ಸಾಧನೆ ಎಂದಿದ್ದಾರೆ.
ಸಿದ್ದರಾಮಯ್ಯನವರು ಅರಸು ದಾಖಲೆ ಮುರಿದು, ಸುದೀರ್ಘ ಅವಧಿಗೆ ಸಿಎಂ ಆಗಿರೋದಕ್ಕೆ ನಮಗೇನೂ ಬೇಸರ ಇಲ್ಲ. ಆದರೆ, ಕೇವಲ ಭ್ರಷ್ಟಾಚಾರ, ತುಷ್ಠಿಕರಣ ಹಾಗೂ ಖಜಾನೆ ಖಾಲಿ ಮಾಡಿರುವುದಷ್ಟೆ ಅವರ ಸಾಧನೆ. pic.twitter.com/8YenqD5qKu
— Pralhad Joshi (@JoshiPralhad) January 5, 2026

























































