ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪಾರುಪತ್ಯ ಮೆರೆದಿದೆ. 19 ಪುರಸಭೆಗಳ ಪೈಕಿ 8ರಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ. ಬಿಜೆಪಿ 6, ಜೆಡಿಎಸ್ 1 ಹಾಘೂ 4 ಅತಂತ್ರ ಫಲಿತಾಂಶ ಬಂದಿದೆ.
34 ಪಟ್ಟಣ ಪಂಚಾಯಿತಿ ಚುನಾವಣಯಲ್ಲಿ 16 ಕಡೆ ಕಾಂಗ್ರೆಸ್ ಪಕ್ಷ ಜಯಭೇರಿ ಭಾರಿಸಿದೆ. 6 ಕಡೆ ಬಿಜೆಪಿ, 16 ಕಡೆ ಪಕ್ಷೇತರರು ಪಾರಮ್ಯ ಮೆರೆದಿದ್ದಾರೆ.
5 ನಗರಸಭೆಗಳ ಚುನಾವಣಾ ಫಲಿತಾಂಶ ಪೈಕಿ 3 ಕಡೆ ಬಿಜೆಪಿ ಗೆದ್ದರೆ, 2 ನಗರಸಭೆ ಅತಂತ್ರವಾಗಿದೆ.