ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರಚಿತ “ಮೇಕೆದಾಟು ಯೋಜನೆ ತಪ್ಪಿಸಲಿದೆ ರೋದನೆ” ಕೈಪಿಡಿಯನ್ನು ಇಂದು ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಮೇಕೆದಾಟು ಯೋಜನೆ ನಾಡಿನ ಹಲವು ಜಿಲ್ಲೆಗಳಿಗೆ ಕುಡಿಯುವ ನೀರಿನ ಪೂರೈಕೆ ಮತ್ತು ಕೈಗಾರಿಕೆಗಳಿಗೆ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಹೊಸ ಮೈಲುಗಲ್ಲಾಗಲಿದೆ. ಈ ಯೋಜನೆಯ ಕುರಿತು ನಾನು ಬರೆದಿರುವ ಕಿರು ಪುಸ್ತಕವನ್ನು ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ @rssurjewala ಅವರು ಬಿಡುಗಡೆಗೊಳಿಸಿದರು. pic.twitter.com/W3jIbuP0S7
— Siddaramaiah (@siddaramaiah) February 27, 2022