ಮಾಜಿ ಸಚಿವರ ಬಂಧನ ತನಗೆ ಬೇಸರ ತಂದಿದೆ ಎಂಬುದಾಗಿ ನಟ, ಬಿಗ್ ಬಾಸ್ ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
“ಡಿಕೆಶಿ ಅರೆಸ್ಟ್ ಆದ ವಿಷಯ ನಿಜಕ್ಕೂ ಬೇಜಾರಾಯ್ತು. ಅವರ ಸಂಘಟನಾ ಶಕ್ತಿ ನನಗೆ ತುಂಬಾ ಇಷ್ಟವಾಗುತ್ತದೆ. ಆದರೆ 2018ರಲ್ಲಿ ಯಡ್ಡಿ ರಾಜೀನಾಂಎ ಕೊಡಬೇಕಿದ್ರೆ ಆಡಿಕೊಂಡು ನಕ್ಕಿರುವುದು ಮಾತ್ರ ಬೇಸರದ ವಿಚಾರ. ಡಿಕೆಶಿ ಮಹಾನ್ ದೈವ ಭಕ್ತರು. ಅವರ ಕುಟುಂಬಕ್ಕೆ ಭಗವಂತ ಈ ಕಷ್ಟಗಳನ್ನು ಎದುರಿಸುವ ಶಕ್ತಿ ನೀಡಲಿ” ಎಂಬುದಾಗಿ ಬರೆದುಕೊಂಡಿದ್ದಾರೆ.
© 2020 Udaya News – Powered by RajasDigital.