ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅಭಿನಯದ, ಬಹುನಿರೀಕ್ಷೆಯ ‘ಜೇಮ್ಸ್’ ಚಿತ್ರ ಮಾರ್ಚ್ 17ರಂದು ತೆರೆಕಾಣಲಿದೆ. ಅಪ್ಪು ಹುಟ್ಟುಹಬ್ವದಂದೇ ಈ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.
ಇದಕ್ಕೂ ಮುನ್ನ ಸರಣಿ ಕಾರ್ಯಕ್ರಮಗಳ ಮೂಲಕ ‘ಜೇಮ್ಸ್’ ಕುರಿತು ಪ್ರಚಾರ ಕೈಗೊಳ್ಳಲು ಚಿತ್ರತಂಡ ತೀರ್ಮಾನಿಸಿದೆ. ಈ ನಡುವೆ, ಮಾ.1ರಂದು ‘ಜೇಮ್ಸ್’ ಮೊದಲ ರಿಲಿಕಲ್ ವಿಡಿಯೋ ಬಿಡುಗಡೆಯಾಗಲಿದೆ.
#PuneethRajkumar waiting to watch king is to Rule Box office pic.twitter.com/7jxuRu4Sqv
— Tarun Sg (@TarunSg5) February 25, 2022
ಈ ನಡುವೆ, ಮಾ.1ರಂದು ‘ಜೇಮ್ಸ್’ ಮೊದಲ ರಿಲಿಕಲ್ ವಿಡಿಯೋ ಬಿಡುಗಡೆಯಾಗಲಿದೆ. ನಿರ್ದೇಶಕ ಚೇತನ್ ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ‘ಜೇಮ್ಸ್’ ಚಿತ್ರದ ‘ಟ್ರೇಡ್ಮಾರ್ಕ್’ ಹಾಡಿನ ಲಿರಿಕಲ್ ವಿಡಿಯೋ ಮಾ.1ರಂದು ಬೆಳಗ್ಗೆ 11.11ಕ್ಕೆ ಬಿಡುಗಡೆ ಆಗಲಿದೆಯಂತೆ.
#James Intro Song in March 1st 💥💫#Appu #PuneethRajkumar @BahaddurChethan #BoloBoloJames pic.twitter.com/VDpaYQqUdx
— Appuavru (@Arjunpower10) February 26, 2022